ಭಾರತೀಯ ವಾಯುಪಡೆಯ ಫ್ಲೈಯಿಂಗ್ ಆಫೀಸರ್ ಅವನಿ ಚತುರ್ವೇದಿ ಜಾಮ್ನಗರ ವಿಮಾನ ನಿಲ್ದಾಣದಿಂದ ಮಿಗ್ 21 ವಿಮಾನದಲ್ಲಿ 30 ನಿಮಿಷಗಳ ಕಾಲ ಹಾರಾಟ ನಡೆಸಿದರು. ಇದರೊಂದಿಗೆ ಫೈಟರ್ ವಿಮಾನದಲ್ಲಿ ಏಕಾಂಗಿಯಾಗಿ ಹಾರಾಟ ನಡೆಸಿದ ಪ್ರಪ್ರಥಮ ಮಹಿಳೆಯೆಂಬ ದಾಖಲೆಯನ್ನು ಅವನಿ ಸ್ಥಾಪಿಸಿದ್ದಾರೆ.