ಕಾಮನ್ವೆಲ್ತ್ ಗೇಮ್ಸ್ಗೆ ವರ್ಣರಂಜಿತ ಚಾಲನೆ
ಆಸ್ಟ್ರೇಲಿಯದ ಗೋಲ್ಡ್ಕೋಸ್ಟ್ನ ಕರಾರಾ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಕಾಮನ್ವೆಲ್ತ್ ಗೇಮ್ಸ್ ಉದ್ಘಾಟನಾ ಸಮಾರಂಭದಲ್ಲಿ ಧ್ವಜಧಾರಿಯಾಗಿ ಭಾರತದ ಪಥ ಸಂಚಲನದ ನೇತೃತ್ವ ವಹಿಸಿದ ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ವಿಜೇತೆ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು. 11 ದಿನಗಳ ಕಾಲ ನಡೆಯಲಿರುವ ವಿಶ್ವದ ಮೂರನೇ ಬೃಹತ್ ಬಹುಕ್ರೀಡೆಗಳ ಕೂಟ ಕಾಮನ್ವೆಲ್ತ್ ಗೇಮ್ಸ್ನಲ್ಲಿ 71 ರಾಷ್ಟ್ರಗಳ 6000ಕ್ಕೂ ಅಧಿಕ ಅಥ್ಲೀಟ್ಗಳು ಭಾಗವಹಿಸಲಿದ್ದು, ಭಾರತದಿಂದ 225 ಮಂದಿ ಸ್ಪರ್ಧಿಸಲಿದ್ದಾರೆ.
Next Story