ಕಾಮನ್ವೆಲ್ಸ್ ಗೇಮ್ಸ್: ಭಾರತಕ್ಕೆ 3ನೇ ಸ್ಥಾನ
ಕಾಮನ್ವೆಲ್ತ್ ಗೇಮ್ಸ್ನ ಅಂತಿಮ ದಿನವಾಗಿರುವ ರವಿವಾರ ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ಫೈನಲ್ನಲ್ಲಿ ಭಾರತದ ಹಿರಿಯ ಆಟಗಾರ್ತಿ ಸೈನಾ ನೆಹ್ವಾಲ್ ಸಹ ಆಟಗಾರ್ತಿ ಪಿ.ವಿ. ಸಿಂಧುಗೆ ಸೋಲುಣಿಸುವ ಮೂಲಕ ಗೇಮ್ಸ್ನ ಸಿಂಗಲ್ಸ್ನಲ್ಲಿ 2ನೇ ಬಾರಿ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಭಾರತ 26 ಚಿನ್ನ ಸಹಿತ ಒಟ್ಟು 66 ಪದಕ ಜಯಿಸಿ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ.
Next Story