ಸ್ಪೆಲಿಂಗ್ ಬೀ ಚಾಂಪಿಯನ್..!
ಭಾರತೀಯ ಅಮೆರಿಕನ್ ಕಾರ್ತಿಕ್ ನೆಮ್ಮಾನಿ ‘2018 ಸ್ಕ್ರಿಪ್ಸ್ ನ್ಯಾಶನಲ್ ಸ್ಪೆಲಿಂಗ್ ಬೀ’ ಸ್ಪರ್ಧೆಯ ವಿಜೇತರಾಗಿ ಹೊರಹೊಮ್ಮಿದ್ದಾರೆ. ಮೇರಿಲ್ಯಾಂಡ್ನ ಆಕ್ಸನ್ ಹಿಲ್ನಲ್ಲಿ ಟೆಕ್ಸಾಸ್ನ ಕಾರ್ತಿಕ್ ನೆಮ್ಮಾನಿ ಗುರುವಾರ ಸ್ಕ್ರಿಪ್ಸ್ ಅಧ್ಯಕ್ಷ ಆ್ಯಡಂ ಸಿಮ್ಸನ್ರಿಂದ ಸ್ಕ್ರಿಪ್ಸ್ ನ್ಯಾಶನಲ್ ಸ್ಪೆಲಿಂಗ್ ಬೀ ಚಾಂಪಿಯನ್ಶಿಪ್ ಟ್ರೋಫಿಯನ್ನು ಪಡೆದುಕೊಂಡರು.
Next Story