ಹೊಸದಿಲ್ಲಿಯ ಕಲಿಂಡಿ ಕುಂಜ್ನಲ್ಲಿ ಮಲಿನಗೊಂಡ ಯುಮುನಾ ನದಿಯ ನೀರಿನ ಮೇಲೆ ತೇಲುತ್ತಿರುವ ವಿಷಕಾರಿ ನೊರೆಯ ಮಧ್ಯೆಯೇ ಬುಧವಾರ ಭಕ್ತರು ಛತ್ ಪೂಜೆಯ ವಿಧಿವಿಧಾನಗಳನ್ನು ನೆರವೇರಿಸಿದರು.