ಕೋಲ್ಕತಾದಲ್ಲಿ ವಿಜಯ್ ದಿವಸ್ ಸಂಭ್ರಮದ ಅಂಗವಾಗಿ ಶನಿವಾರ ನಡೆದ ಸೇನಾ ಟ್ಯಾಟೂವಿನ ಅಂತಿಮ ಭಾಗದಲ್ಲಿ ಭಾರತೀಯ ಸೇನೆಯ ಮೋಟಾರ್ ಸೈಕಲ್ ಪ್ರದರ್ಶನ ತಂಡ ಶ್ವೇತ ಅಶ್ವದ ಸದಸ್ಯ ತನ್ನ ಕೌಶಲ್ಯವನ್ನು ಪ್ರದರ್ಶಿಸಿದರು.