ಅಬುಧಾಬಿಯಲ್ಲಿ ಪೋಪ್..
ಪೋಪ್ ಫ್ರಾನ್ಸಿಸ್ರನ್ನು ಅಬುಧಾಬಿ ಯುವರಾಜ ಹಾಗೂ ಯುಎಇ ಸಶಸ್ತ್ರ ಪಡೆಗಳ ಉಪ ಮುಖ್ಯ ಕಮಾಂಡರ್ ಶೇಖ್ ಮುಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ (ಬಲ ಭಾಗದಲ್ಲಿರುವವರು) ಮತ್ತು ಯುಎಇ ಉಪಾಧ್ಯಕ್ಷ ಹಾಗೂ ಪ್ರಧಾನಿ ಹಾಗೂ ದುಬೈ ಆಡಳಿತಗಾರ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಸೋಮವಾರ ಅಬುಧಾಬಿ ಅಧ್ಯಕ್ಷೀಯ ಅರಮನೆಯಲ್ಲಿ ಸ್ವಾಗತಿಸುತ್ತಿರುವುದು.
Next Story