varthabharthi

ರುವಾಂಡ ಹತ್ಯಾಕಾಂಡಕ್ಕೆ 25 ವರ್ಷ...

ರುವಾಂಡದಲ್ಲಿ 25 ವರ್ಷಗಳ ಹಿಂದೆ ನಡೆದ ಬೃಹತ್ ಹತ್ಯಾಕಾಂಡದಲ್ಲಿ ಮೃತಪಟ್ಟ ಲಕ್ಷಾಂತರ ಮಂದಿಗೆ ರವಿವಾರ ರಾಜಧಾನಿ ಕಿಗಾಲಿಯಲ್ಲಿ ಜನರು ಮೇಣದಬತ್ತಿ ದೀಪದ ಮೆರವಣಿಗೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿದರು. 1994ರಲ್ಲಿ 100 ದಿನಗಳ ಅವಧಿಯಲ್ಲಿ ನಡೆದ ಇತಿಹಾಸದ ಅತಿ ಭೀಕರ ಜನಾಂಗೀಯ ಸಂಘರ್ಷವೊಂದರಲ್ಲಿ, ಬಹುಸಂಖ್ಯಾತ ಹುಟು ಜನಾಂಗೀಯರು 8 ಲಕ್ಷಕ್ಕೂ ಅಧಿಕ ಅಲ್ಪಸಂಖ್ಯಾತ ಟುಟ್ಸಿ ಜನಾಂಗೀಯರು ಮತ್ತು ಸೌಮ್ಯವಾದಿ ಹುಟುಗಳನ್ನು ಹತ್ಯೆಗೈದಿದ್ದಾರೆ.

Comments (Click here to Expand)