varthabharthi

ಜಲಿಯನ್‌ವಾಲಾ ಬಾಗ್ ನರಮೇಧಕ್ಕೆ 100 ವರುಷ...!

ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡಕ್ಕೆ ನೂರು ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಶನಿವಾರ ಭಾರತದಲ್ಲಿನ ಬ್ರಿಟೀಷ್ ರಾಯಭಾರಿ ಡೊಮೆನಿಕ್ ಅಸ್ಕ್ವಿತ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೃತಸರದ ಜಲಿಯನ್‌ವಾಲಾ ಬಾಗ್ ಸ್ಮಾರಕಕ್ಕೆ ಭೇಟಿ ನೀಡಿ ಅಂದು ಮಡಿದವರಿಗೆ ಪುಷ್ಪಾಂಜಲಿಗಳನ್ನು ಸಲ್ಲಿಸಿದರು.

Comments (Click here to Expand)