varthabharthi

ಹೂವೆ ಹೂವೆ...

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಡಾಲ್ ಸರೋವರ ಸಮೀಪವಿರುವ ಏಶ್ಯಾದ ಅತೀದೊಡ್ಡ ಟ್ಯುಲಿಪ್ ಉದ್ಯಾನವನದಲ್ಲಿ ಅರಳಿ ನಿಂತಿರುವ ಟ್ಯುಲಿಪ್ ಹೂಗಳನ್ನು ವೀಕ್ಷಿಸಲು ಜಗತ್ತಿನೆಲ್ಲೆಡೆಯಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇಂದಿರಾ ಗಾಂಧಿ ಸ್ಮರಣಾರ್ಥ ಟ್ಯುಲಿಪ್ ಉದ್ಯಾನವನವನ್ನು 2008ರಲ್ಲಿ ಅಂದಿನ ಮುಖ್ಯಮಂತ್ರಿ ಗುಲಾಮ್ ನಬಿ ಆಝಾದ್ ಲೋಕಾರ್ಪಣೆಗೊಳಿಸಿದ್ದರು.

Comments (Click here to Expand)