varthabharthi

ತಾಯಂದಿರ ದಿನ...

ಮೇ 12 ವಿಶ್ವ ತಾಯಂದಿರ ದಿನಾಚರಣೆ....ತಾಯಂದಿರ ದಿನದ ಮುನ್ನಾ ದಿನ ಛಾಯಾಗ್ರಾಹಕರ ಕಣ್ಣಿಗೆ ಬಿದ್ದ ಕೆಲ ಚಿತ್ರಗಳು ಇಲ್ಲಿವೆ. ಅದರಲ್ಲೂ ಜಮ್ಮು ಸಮೀಪ ಛಾಯಾಗ್ರಾಹಕರೊಬ್ಬರು ತೆಗೆದ ಉರಿಬಿಸಿಲಿನ ತಾಪದ ನಡುವೆ ಮಹಿಳೆಯೊಬ್ಬರು ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು, ಇಟ್ಟಿಗೆ ತಯಾರಿಕೆ ಘಟಕದಲ್ಲಿ ದುಡಿಯುತ್ತಿರುವ ಚಿತ್ರ ನೋಡುಗರ ಕಣ್ಮನ ಸೆಳೆಯುತ್ತದೆ...

Comments (Click here to Expand)