varthabharthi

ನೀರಿಗಾಗಿ ಲಕ್ಕಿ ಡ್ರಾ..!

ಚೆನ್ನೈಯ ಪಲ್ಲಾವರಂ ಮುನ್ಸಿಪಾಲಿಟಿಯ ಈಶ್ವರಿ ನಗರದಲ್ಲಿರುವ ಸಮುದಾಯದ ಬಾವಿಯಿಂದ ನೀರು ತೆಗೆಯಲು ರವಿವಾರ ಲಕ್ಕಿ ಡ್ರಾದ ಮೂಲಕ ಆಯ್ಕೆ ಮಾಡಲಾಯಿತು.

Comments (Click here to Expand)