varthabharthi

ಕಣಿವೆಗೆ ಉರುಳಿದ ಬಸ್...

ಲಕ್ನೊದಿಂದ ಆನಂದ ವಿಹಾರ್ (ದಿಲ್ಲಿ)ಗೆ 44 ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಅವಧ್ ಡಿಪೋಗೆ ಸೇರಿದ ಜನರಥ ಬಸ್ ಸೋಮವಾರ ಮುಂಜಾನೆ ಆಗ್ರಾದಲ್ಲಿರುವ ಯುಮುನಾ ಎಕ್ಸ್‌ಪ್ರೆಸ್ ವೇಯಿಂದ ಕಣಿವೆಗೆ ಉರುಳಿದ ಪರಿಣಾಮ ಕನಿಷ್ಠ 29 ಮಂದಿ ಮೃತಪಟ್ಟಿದ್ದಾರೆ ಹಾಗೂ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಚಾಲಕ ತೂಕಡಿಸಿದ ಪರಿಣಾಮ ನಿಯಂತ್ರಣ ತಪ್ಪಿ ಬಸ್ 50 ಅಡಿ ಆಳದ ಕಣಿವೆಗೆ ಉರುಳಿತು ಎಂದು ಪ್ರಾಥಮಿಕ ವರದಿ ತಿಳಿಸಿದೆ.

Comments (Click here to Expand)