varthabharthi

ಇಂಗ್ಲೆಂಡ್ ವಿಶ್ವ ಚಾಂಪಿಯನ್

ಇಂಗ್ಲೆಂಡ್ ಮತ್ತು ನ್ಯೂಝಿಲ್ಯಾಂಡ್ ತಂಡಗಳ ನಡುವಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಹಾಗೂ ಸೂಪರ್ ಓವರ್ ಟೈನಲ್ಲಿ ಅಂತ್ಯಗೊಂಡಿದ್ದು, ಉತ್ತಮ ಪ್ರದರ್ಶನ ಮುಖಾಂತರ ಇಂಗ್ಲೆಂಡ್ ತಂಡ ಮೊದಲ ಬಾರಿ ವಿಶ್ವಕಪ್ ಕಿರೀಟವನ್ನು ಧರಿಸಿತು.

ನ್ಯೂಝಿಲ್ಯಾಂಡ್ 50 ಓವರ್‌ಗಳಲ್ಲಿ 241/8, ಇಂಗ್ಲೆಂಡ್ 50 ಓವರ್‌ಗಳಲ್ಲಿ 241ಕ್ಕೆ ಆಲೌಟ್

ಸೂಪರ್ ಓವರ್ ಇಂಗ್ಲೆಂಡ್ 15 ರನ್, ನ್ಯೂಝಿಲ್ಯಾಂಡ್ 15 ರನ್
ಅಧಿಕ ಬೌಂಡರಿ ಗಳಿಸಿದ ಇಂಗ್ಲೆಂಡ್‌ಗೆ ವಿಶ್ವಕಪ್ ಚಾಂಪಿಯನ್ ಕಿರೀಟ

Comments (Click here to Expand)