varthabharthi

ವೈದ್ಯರ ಮುಷ್ಕರ: ರೋಗಿಗಳ ನರಳಾಟ...

ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮಸೂದೆ ವಿರೋಧಿಸಿ ದಿಲ್ಲಿಯಲ್ಲಿ ಶುಕ್ರವಾರ ವೈದ್ಯರು ಪ್ರತಿಭಟನೆ ನಡೆಸಿದ ಸಂದರ್ಭ ಎಲ್‌ಎನ್‌ಜೆಪಿ ಆಸ್ಪತ್ರೆಯ ಹೊರಭಾಗದಲ್ಲಿ ಚಿಕಿತ್ಸೆಗಾಗಿ ತಮ್ಮ ಬಂಧುಗಳೊಂದಿಗೆ ಕಾಯುತ್ತಿರುವ ರೋಗಿಗಳ ಯಾತನೆ.

Comments (Click here to Expand)