varthabharthi

ಈದುಲ್ ಅಝ್‌ಹಾ...

ತ್ಯಾಗ, ಬಲಿದಾನಗಳ ದಿವ್ಯ ಸಂದೇಶವನ್ನು ಸಾರುವ ಈದುಲ್ ಅಝ್‌ಹಾವನ್ನು ಸೋಮವಾರ ವಿಶ್ವದಾದ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ಈದುಲ್ ಅಝ್‌ಹಾದ ಮುನ್ನಾ ದಿನವಾದ ರವಿವಾರ ಇಸ್ಲಾಂ ಧರ್ಮದ ಶ್ರದ್ಧಾಕೇಂದ್ರ ಮಕ್ಕಾದ ಪ್ರಧಾನ ಮಸೀದಿಯಲ್ಲಿ ಲಕ್ಷಾಂತರ ಹಜ್ ಯಾತ್ರಿಕರು ಪ್ರಾರ್ಥನೆ ಸಲ್ಲಿಸಿದರು.

Comments (Click here to Expand)