varthabharthi

ಪತ್ರಕರ್ತರ ಆತ್ಮರಕ್ಷಣೆ..!

ಹಾಂಕಾಂಗ್ ಪೊಲೀಸರು ಮಾಧ್ಯಮ ಸಿಬ್ಬಂದಿಯ ವಿರುದ್ಧ ಬಲಪ್ರಯೋಗ ಮಾಡುತ್ತಿರುವುದನ್ನು ಖಂಡಿಸುವುದಕ್ಕಾಗಿ, ಹಾಂಕಾಂಗ್ ಪೊಲೀಸರು ಸೋಮವಾರ ಏರ್ಪಡಿಸಿದ ಮಾಧ್ಯಮ ಗೋಷ್ಠಿಗೆ ಪತ್ರಿಕಾ ಛಾಯಾಗ್ರಾಹಕರು ರಕ್ಷಣಾ ಸಲಕರಣೆಗಳನ್ನು ಧರಿಸಿಕೊಂಡು ಹಾಜರಾದರು.

Comments (Click here to Expand)