varthabharthi

1 ರೂ.ಗೆ ಇಡ್ಲಿ..!

1 ರೂ.ಗೆ ಇಡ್ಲಿ ಮಾರಾಟ ಮಾಡುವ ಮೂಲಕ ದೇಶಾದ್ಯಂತ ಗಮನಸೆಳೆದಿರುವ 80 ವರ್ಷದ ವಯೋವೃದ್ಧೆ ಕಮಲಾತ್ತಾಳ್ ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ತನ್ನ ಘಟಕದಲ್ಲಿ ಇಡ್ಲಿ ತಯಾರಿಕೆಯಲ್ಲಿ ನಿರತರಾಗಿರುವುದು. ಏಕಾಂಗಿಯಾಗಿಯೇ ಇಡ್ಲಿ ತಯಾರಿಸುವ ಕಮಲಾತ್ತಾಳ್ ಲಾಭದಲ್ಲಿಯೇ ತನ್ನ ಉದ್ಯಮವನ್ನು ನಡೆಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ.

Comments (Click here to Expand)