varthabharthi

ದಮ್ಮ ಚಕ್ರ ಪ್ರವರ್ತನ ದಿವಸ

ಮಹಾರಾಷ್ಟ್ರದ ನಾಗಪುರದಲ್ಲಿ ಮಂಗಳವಾರ 63ನೇ ದಮ್ಮ ಚಕ್ರ ಪ್ರವರ್ತನ ದಿವಸದ ಕಾರ್ಯಕ್ರಮದ ಸಂದರ್ಭ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸಲು ಬೌದ್ಧ ಭಕ್ತರು ದೀಕ್ಷಾಭೂಮಿ ಕ್ಯಾಂಪಸ್‌ನಲ್ಲಿ ಸೇರಿದರು.

Comments (Click here to Expand)