varthabharthi

ಬೃಹತ್ ಕುಂಬಳಕಾಯಿ..!

ಅಮೆರಿಕದ ಕ್ಯಾಲಿಫೋರ್ನಿಯ ರಾಜ್ಯದ ಹಾಫ್ ಮೂನ್ ಬೇಯಲ್ಲಿ ಸೋಮವಾರ ನಡೆದ ‘ಕುಂಬಳಕಾಯಿ ಉತ್ಸವ’ದಲ್ಲಿ ರೆತರೊಬ್ಬರು 987 ಕೆಜಿ ತೂಗುವ ಬೃಹತ್ ಕುಂಬಳಕಾಯಿ ಒಂದನ್ನು ಪ್ರದರ್ಶನದಲ್ಲಿಟ್ಟರು. ಇದು ಕ್ಯಾಲಿಫೋರ್ನಿಯ ರಾಜ್ಯದ ದಾಖಲೆಯಾಗಿದೆ.

Comments (Click here to Expand)