ಜಾಗತಿಕ ತಲ್ಲಣಕ್ಕೆ ಕಾರಣವಾಗಿರುವ ಕೊರೋನ ವೈರಸ್ ಸೋಂಕು ಒಮನ್ ಅನ್ನು ಕಾಡಿದ್ದು, ಇಲ್ಲಿನ ರಾಜಧಾನಿ ಮಸ್ಕತ್ನ ಅಲ್ಖುದ್ 6 ಗುರುವಾರದಿಂದ ಸಂಪೂರ್ಣ ಬಂದ್ ಆಗಿದೆ. ಶುಕ್ರವಾರ ಇಲ್ಲಿನ ಮಸೀದಿಗಳಲ್ಲಿ ಜುಮಾ ನಮಾಝ್ ಕೂಡಾ ಸ್ಥಗಿತಗೊಳಿಸಲಾಗಿತ್ತು.