75 ಮಹಡಿಗಳ ದುಬೈ ಕಟ್ಟಡದಿಂದ ಕೆಳಗೆ ಹಾರಿದ ಸಾಹಸಿ ಬಳಿಕ ಏನಾಯಿತು ನೋಡಿ
ಕೆಲವೇ ತಿಂಗಳ ಹಿಂದೆ ಬೆಂಕಿ ದುರಂತ ಸಂಭವಿಸಿ ಸುದ್ದಿಯಾಗಿದ್ದ ದುಬೈನ 75 ಮಹಡಿಗಳ ಮರೀನಾ ಸುಲಫಾ ಟವರ್ ಇದೀಗ ಮತ್ತೆ ಸುದ್ದಿಯಲ್ಲಿದೆ. ಆದರೆ ಬೇರೆಯದೇ ಕಾರಣಕ್ಕೆ. ಈ ಬಾರಿ ಸಾಹಸಿಯೊಬ್ಬ ಈ ಬಹುಮಹಡಿ ಕಟ್ಟಡದ ಬಾಲ್ಕನಿಯೊಂದರಿಂದ ಹಾರಿ ಆವರಿಸಿದ್ದ ಕಪ್ಪು ಮೋಡಗಳ ನಡುವೆ ಮಾಯವಾಗಿದ್ದಾನೆ. ಬಳಿಕ ಏನಾಗಿದೆ ಎಂದು ಈ ವೀಡಿಯೊ ನೋಡಿ.
Next Story