varthabharthi

ಅರ್ನಬ್ ಶೋ ಗಿಂತ ದೊಡ್ಡ ಫೈಟ್ ಷೋ ಇಲ್ಲಿದೆ ನೋಡಿ !

ಅರ್ನಬ್ ಗೋಸ್ವಾಮಿಯ ಟಿವಿ ಚರ್ಚೆ ಕಾರ್ಯಕ್ರಮ ವಿಷಯಕ್ಕಿಂತ ಹೆಚ್ಚು ' ನಾಟಕೀಯ' ,ಸುದ್ದಿಗಿಂತ ಹೆಚ್ಚು ಸದ್ದು ಮಾಡುತ್ತದೆ. ವೈಭವೀಕರಣ, ಬೊಬ್ಬೆ, ಕಿರುಚಾಟದಿಂದ ಆರೋಗ್ಯಕರ ಚರ್ಚೆ ಸಾಧ್ಯವಾಗುವುದಿಲ್ಲ ಎಂದು ಹಲವರು ದೂರುತ್ತಾರೆ. ಅದೇನೇ ಇರಲಿ, ಜಾರ್ಜಿಯಾದ ರಾಜಕಾರಣಿಗಳು ಭಾಗವಹಿಸಿದ ಈ ಷೋ ನೋಡಿದರೆ ನೀವು ಇದಕ್ಕಿಂತ ಅರ್ನಬ್ ಷೋ ಎಷ್ಟೋ ಪಾಲು ಶಾಂತಿಯುತ ಎಂದು ತೀರ್ಪು ನೀಡುವುದು ಖಚಿತ. 

Comments (Click here to Expand)