varthabharthi

ಪಾಕ್ ಪ್ರಧಾನಿ ಲಂಡನ್ ನಲ್ಲಿ ಏನು ಮಾಡುತ್ತಿದ್ದಾರೆ ನೋಡಿ !

ತಲೆಬಿಸಿ ಇರುವುದು ಯಾರಿಗೆ ?

ಭಾರತ  - ಪಾಕ್ ನಡುವಿನ ಸಂಬಂಧ ತೀವ್ರ ಬಿರುಕು ಬಿಟ್ಟಿದ್ದು ಪರಸ್ಪರ ನಾಯಕರು ತೀಕ್ಷ್ಣ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪರಿಸ್ಥಿತಿ ದಿನಗಳೆದಂತೆ ತಿಳಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಪಾಕ್ ಪ್ರಧಾನಿಯ ಪರಿಸ್ಥಿತಿ ಹೇಗಾಗಿರಬೇಡ ಎಂದು ನೀವು ಯೋಚಿಸಿದರೆ ಈ ವೀಡಿಯೋವನ್ನೊಮ್ಮೆ ನೋಡಿ. 

Comments (Click here to Expand)