ಏಕೆ ? ಬಳಿಕ ಏನಾಯಿತು ನೋಡಿ
ಎಲ್ಲರೂ ಹೊಸ ಐಫೋನ್ 7 ಕೈಗೆ ಸಿಗಲು ಪೈಪೋಟಿ ನಡೆಸುತ್ತಿರುವಾಗ ಇಲ್ಲೊಬ್ಬ ಏನು ಮಾಡಿದ್ದಾನೆ ಗೊತ್ತೇ ? ಈತ ವಿಶ್ವದ ಅತ್ಯಂತ ಎತ್ತರದ ಕಟ್ಟಡ ದುಬೈಯ ಮೇಲಿನಿಂದ ತನ್ನ ಹೊಸ ಐಫೋನ್ 7 ಕೆಳಗೆ ಬಿಸಾಡಿಬಿಟ್ಟ ! ಏಕೆ ಗೊತ್ತೇ ? ಆತನಿಗೆ ಹಾಗೆ ಮಾಡಬೇಕು ಎಂದು ಅನಿಸಿತು ಅಷ್ಟೇ.