varthabharthi

ಸರ್ಜಿಕಲ್ ದಾಳಿ : " ಪಾಕ್ ಸುಳ್ಳು ಹೇಳುತ್ತಿದೆ " ಎಂದು ಸಾಬೀತುಪಡಿಸಿ : ಪ್ರಧಾನಿಗೆ ಕೇಜ್ರಿವಾಲ್ ಆಗ್ರಹ

ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳಿ ಕುರಿತು " ಪಾಕಿಸ್ತಾನದ ಸುಳ್ಳು ಪ್ರಚಾರವನ್ನು " ಸಾಬೀತುಪಡಿಸಿ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನುಆಗ್ರಹಿಸಿದ್ದಾರೆ . ಗಡಿಯಲ್ಲಿ ನಡೆದ ಗುಂಡು ಹಾರಾಟವನ್ನೇ ಭಾರತ ಸರ್ಜಿಕಲ್ ದಾಳಿ ಎಂದು ಸುಳ್ಳು ಹೇಳುತ್ತಿದೆ ಎಂದು ಪಾಕ್ಆರೋಪಿಸಿದೆ . 
Courtesy : ndtv.com

Comments (Click here to Expand)