varthabharthi

ವಿಶ್ವದ ಪ್ರಪ್ರಥಮ ಪರಿಸರ ಸ್ನೇಹಿ 'ಹಸಿರು ಮಸೀದಿ' – ಸಾಕ್ಷ್ಯ ಚಿತ್ರ

ಇದು 360° ವೀಡಿಯೊ !

ಉಡುಪಿ ಜಿಲ್ಲೆ ಕುಂದಾಪುರದ ಕೋಡಿಯಲ್ಲಿನ ‘ಬದ್ರಿಯಾ ಜುಮಾ ಮಸೀದಿ’ ವಿಶ್ವದ ಪ್ರಥಮ ‘ಶೂನ್ಯ ವಿದ್ಯುತ್ (zero energy)’ ನ ಪರಿಸರ ಸ್ನೇಹಿ ಹಸಿರು ಮಸೀದಿಯಾಗಿದೆ. ಸುಸ್ಥಿರ ಅಭಿವೃದ್ಧಿ ಬಗ್ಗೆ ಮುತುವರ್ಜಿ ವಹಿಸುತ್ತಿರುವ ಬ್ಯಾರೀಸ್ ಗ್ರೂಪ್ ಈ ವಿನೂತನ ಮಸೀದಿ ನಿರ್ಮಾಣದ ಕಲ್ಪನೆಯನ್ನು ಸಾಕಾರಗೊಳಿಸಿದೆ.

ಈ ವಿಶಿಷ್ಟ ಮಸೀದಿಯ ಬಗ್ಗೆ ಖ್ಯಾತ ನಿರ್ದೇಶಕ ಅಭಯಸಿಂಹ ನಿರ್ಮಿಸಿದ ಸಾಕ್ಷ್ಯ ಚಿತ್ರ ಇಲ್ಲಿದೆ,

Comments (Click here to Expand)