ಜೋಡುಪಾಲದಲ್ಲಿ 30ಕ್ಕೂ ಹೆಚ್ಚು ಮಂದಿಯ ರಕ್ಷಣೆ ►ಜೋಡುಪಾಲ, ಮುಣ್ಣಂಗೇರಿ ಪ್ರದೇಶದಲ್ಲಿ ಸಿಲುಕಿಕೊಂಡಿದ್ದ ಸಂತ್ರಸ್ತರು ►ದ.ಕ ಜಿಲ್ಲಾ ಪೊಲೀಸ್, ಎನ್ ಡಿಆರ್ ಎಫ್ ಮತ್ತು ಸುಳ್ಯದ ಸ್ಥಳೀಯರಿಂದ ರಕ್ಷಣೆ ►ಮಹಿಳೆಯರು, ವೃದ್ದರನ್ನ ರಕ್ಷಿಸಿ ಸುಳ್ಯದ ಅರಂತೋಡು ಗಂಜಿ ಕೇಂದ್ರಕ್ಕೆ ಸ್ಥಳಾಂತರ