varthabharthi

ಗೌರಿ ಲಂಕೇಶ್ ಗೆ ನಮನ: ಸೆಪ್ಟೆಂಬರ್ 5ರಂದು ಗೌರಿ ಹತ್ಯೆಯಾಗಿ ಎರಡು ವರ್ಷ

ಪ್ರಸಿದ್ಧ ಹೋರಾಟಗಾರ್ತಿ, ಲೇಖಕಿ, ಶೋಷಿತರ ಪರ ಧ್ವನಿಯಾಗಿದ್ದ ಗೌರಿ ಲಂಕೇಶ್ ಅವರ ಹತ್ಯೆಯಾಗಿ ನಾಳೆಗೆ (ಸೆಪ್ಟಂಬರ್ 5) 2 ವರ್ಷ. ಜೀವನದುದ್ದಕ್ಕೂ ಅನ್ಯಾಯಕ್ಕೊಳಗಾದವರ, ದಮನಿತ, ಶೋಷಿತರ ಪರ ನಿಂತ ಹೋರಾಟಗಾರ್ತಿಯ ಬಗ್ಗೆ Banbayalu Chitra ತಯಾರಿಸಿದ ಡಾಕ್ಯುಮೆಂಟರಿ ಇಲ್ಲಿದೆ.

ಡಾಕ್ಯುಮೆಂಟರಿ ಕೃಪೆ : Banbayalu Chitra

Comments (Click here to Expand)