ತಬ್ಲೀಗ್ ಜಮಾಅತ್ ಮತ್ತು ಕೊರೋನ ಜಿಹಾದ್ ? | ಶಿವಸುಂದರ್ ಅವರ ವೀಡಿಯೊ ವಿಶ್ಲೇಷಣೆ ಕಾರ್ಯಕ್ರಮ | ಸಮಕಾಲೀನ
► ದಕ್ಷಿಣ ಕೊರಿಯಾದಲ್ಲಿ ಕೊರೊನ ಪ್ರಕರಣ 30ರಿಂದ 10,000 ಕ್ಕೆ ಏರಿಕೆ ಯಾಗಿದ್ದು ಹೇಗೆ ?
► ಇಟಲಿಯಿಂದ ಭಾರತಕ್ಕೆ ಬಂದ ಸಿಖ್ ಪ್ರವಚನಕಾರ ಬಲದೇವ್ ಸಿಂಗ್ ಎಷ್ಟೆಲ್ಲಾ ಕಾರ್ಯಕ್ರಮ ಮಾಡಿದರು ?
► ಭಾರತದಲ್ಲಿ ಮತ್ತು ಅಮೇರಿಕಾದಲ್ಲಿ ಕೊರೊನ ಪತ್ತೆಯಾದ ಮೇಲೆಯೂ ಲಕ್ಷ ಜನ ಸೇರಿ ಅಹ್ಮದಾಬಾದ್ ನಲ್ಲಿ ಟ್ರಂಪ್ ರನ್ನು ಸ್ವಾಗತಿಸುವಾಗ ಏನಾಯಿತು ?
► ಹೋಳಿ ಹಬ್ಬ, ಅಸೆಂಬ್ಲಿ, ಸಂಸತ್ ಕಲಾಪ, ಆಪರೇಷನ್ ಕಮಲ ಎಲ್ಲವೂ ನಡೆಯುತ್ತಲೇ ಇತ್ತಲ್ಲವೇ ?
►►ಶಿವಸುಂದರ್ ಅವರ ವೀಡಿಯೊ ವಿಶ್ಲೇಷಣೆ ಕಾರ್ಯಕ್ರಮ | ಸಮಕಾಲೀನ
Next Story