ಮದುವೆ ಮನೆ
ಉಬೈಸ್ ಕೆ.ಇ - ರೈಹಾನ ಕೆ.ಎ
ವಾರ್ತಾ ಭಾರತಿ : 11 Jul, 2018
ಮಡಿಕೇರಿ - ಕಡಂಗ ಅರಪಟ್ಟು ನಿವಾಸಿ ಇಸ್ಮಾಯಿಲ್ ಹಾಜಿ ಮತ್ತು ರುಕಿಯಾ ದಂಪತಿಯ ಪುತ್ರ ಉಬೈಸ್ ಅವರ ವಿವಾಹವು ಕೊಟ್ಟಂಮುಡಿ ನಿವಾಸಿ ಅಬ್ದುಲ್ ಅಝೀಝ್ ರವರ ಪುತ್ರಿ ರೈಹಾನ ಕೆ.ಎ. ಜೊತೆ ಜುಲೈ 05 ರಂದು ವಿರಾಜಪೇಟೆ ಮದರಸ ಹಾಲ್ ನಲ್ಲಿ ನೆರವೇರಿತು.
ಈ ಸಂದರ್ಭ ಬಂದು ಮಿತ್ರರು ಸಮಾರಂಭಕ್ಕೆ ಆಗಮಿಸಿ ನವ ದಂಪತಿಗಳಿಗೆ ಶುಭ ಹಾರೈಸಿದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)