ಮದುವೆ ಮನೆ
ಅಬ್ದುಲ್ ರವೂಫ್ ಜಿ.ಎಚ್ - ಸುಮೀನ ಎಸ್.ಎಚ್
ವಾರ್ತಾ ಭಾರತಿ : 27 Dec, 2018

ಸುಳ್ಯ ತಾಲೂಕಿನ ಸಂಪಾಜೆ ಗೂನಡ್ಕ ನಿವಾಸಿ ದಿ. ಹಸೈನಾರ್ ಅವರ ಪುತ್ರ ಅಬ್ದುಲ್ ರವೂಫ್ ಜಿ.ಎಚ್. ಅವರ ವಿವಾಹವು ಮಡಿಕೇರಿ ಜೋಡುಪಾಲ ನಿವಾಸಿ ಹುಸೈನ್ ಎಸ್.ಬಿ.ಎಂ ಅವರ ಪುತ್ರಿ ಸುಮೀನ ಎಸ್.ಎಚ್. ಅವರೊಂದಿಗೆ ಡಿ. 27ರಂದು ಅರಂತೋಡು ತೆಕ್ಕಿಲ್ ಕಮ್ಯುನಿಟಿ ಹಾಲ್ ನಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ನಡೆಯಿತು.







‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)