ಮದುವೆ ಮನೆ
ಅಝರುದ್ದೀನ್ - ರಮೀಝಾ
ವಾರ್ತಾ ಭಾರತಿ : 11 Apr, 2019

ಹೊಸನಗರ: ಇಲ್ಲಿನ ನಗರ, ನೂಳಿಗೆರೆ ನಿವಾಸಿ ಅಬ್ಬಾಸ್ ಅವರ ಪುತ್ರ ಅಝರುದ್ದೀನ್ ಅವರು ಮೂಡುಬಿದಿರೆಯ ಕಯರ್ ಗುಂಡಿ ನಿವಾಸಿ ದಿ. ಮುಹಮ್ಮದ್ ಹಸನ್ ಅವರ ಪುತ್ರಿ ರಮೀಝಾ ಅವರೊಂದಿಗೆ ಎ. 11ರಂದು ನೂಳಿಗೆರೆಯ ಮನೆಯಲ್ಲಿ ವಿವಾಹ ನಡೆಯಿತು.
ಈ ಸಂದರ್ಭ ಗುರು-ಹಿರಿಯರು ಮತ್ತು ಬಂಧುಮಿತ್ರರು ಆಗಮಿಸಿ ಶುಭ ಹಾರೈಸಿದರು.










‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)