ನಿಧನ
ಮರಿಯಪ್ಪ
ವಾರ್ತಾ ಭಾರತಿ : 12 Jul, 2019
ಚಿಕ್ಕಮಗಳೂರು, ಜು.12: ನಾಟಿವೈದ್ಯ ತಜ್ಞ ಹೊಸಕೊಪ್ಪದ ಮರಿಯಪ್ಪ 85 ಇಂದು ನಿಧನ ಹೊಂದಿದ್ದಾರೆ. ಕೊಪ್ಪ ತಾಲೂಕಿನ ಹೊಸಕೊಪ್ಪದ ಮನೆಯಲ್ಲಿ ಗುರುವಾರ ನಿಧನರಾದ ಮರಿಯಪ್ಪ ಕಳೆದ ಹಲವು ವರ್ಷಗಳ ಹಿಂದೆ ಗಿಡಮೂಲಿಕೆಗಳ ಔಷಧ ನೀಡುತ್ತಿದ್ದರು.
ಮೃತರು ಪತ್ನಿ ಲೋಕಮ್ಮ ಹಾಗೂ 2ಗಂಡು, 4 ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎ.ಎಸ್.ನಾಗೇಶ್ ಸೇರಿದಂತೆ ಹಲವು ಮೃತರ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)