ಝಲಕ್
ಬೆಳೆ
ವಾರ್ತಾ ಭಾರತಿ : 16 Jul, 2019
-ಮಗು

‘‘ರೈತರ ಅಷ್ಟೂ
ಭೂಮಿಯನ್ನು ಕೊಂಡುಕೊಂಡಿರಲ್ಲ, ಏನನ್ನು ಬೆಳೆಯುತ್ತೀರಿ?’’
‘‘ಕಟ್ಟಡಗಳನ್ನು’’
‘‘ಅವುಗಳು ಏನು ಕೊಡತ್ತೆ?’’
‘‘ಹಣ...’’
ಎಲ್ಲರೂ ಹಣವನ್ನು ಬೆಳೆದರು.
ಎಲ್ಲಿಯವರೆಗೆ?
ಹಣವನ್ನು ಬೇಯಿಸಿ ತಿನ್ನಲಾಗುವುದಿಲ್ಲ ಎನ್ನುವುದು ಮನವರಿಕೆಯಾಗುವವರೆಗೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)