varthabharthi


ನಿಧನ

ಶತಾಯುಷಿ ಬೀಫಾತುಮ್ಮ ಸಂಪ್ಯ

ವಾರ್ತಾ ಭಾರತಿ : 19 Jul, 2019

ಪುತ್ತೂರು: ತಾಲೂಕಿನ ಅರ್ಯಾಪು ಗ್ರಾಮದ ಸಂಪ್ಯ ನಿವಾಸಿ ಶತಾಯುಷಿ ಬೀಫಾತುಮ್ಮ ಸಂಪ್ಯ(105) ಎಂಬವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ನಿಧನರಾದರು.
ಸಂಪ್ಯದ ಮುತ್ತಜ್ಜಿ ಎಂದೇ ಚಿರಪರಿಚಿತರಾಗಿದ್ದ ಅವರು ಸ್ವಾಂತ್ರಂತ್ಯ ಪೂರ್ವದಲ್ಲಿ ಜನಿಸಿದವರು. ಮೃತರಿಗೆ ಸಂಪ್ಯ ಜುಮಾ ಮಸೀದಿ ಉಪಾಧ್ಯಕ್ಷ ಅಬೂಬಕ್ಕರ್ ಸೇರಿದಂತೆ ಇಬ್ಬರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಭೇಟಿ ನೀಡಿದರು. ಮೃತದ ದಫನ ಕಾರ್ಯ ಸಂಪ್ಯ ಜುಮಾ ಮಸೀದಿಯ ವಠಾರದಲ್ಲಿ ನಡೆಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)