ಝಲಕ್
ಅರ್ಥ
ವಾರ್ತಾ ಭಾರತಿ : 29 Jul, 2019
-ಮಗು

ಅಮೆರಿಕದಲ್ಲಿದ್ದ ಮಗ ಏಕಾಏಕಿ ಹಳ್ಳಿಯಲ್ಲಿದ್ದ ತಾಯಿಗೆ ಫೋನಾಯಿಸಿದ ‘‘ಅಮ್ಮ ನಿನಗೆ ವೀಸಾ ಮಾಡಿಸಿದ್ದೇನೆ. ನಿನ್ನನ್ನು ನೋಡಬೇಕು. ಎರಡು ತಿಂಗಳು ಅಮೆರಿಕದಲ್ಲಿ ಇದ್ದು ಹೋಗು....’’
ಅಮ್ಮನಿಗೆ ಅರ್ಥವಾಯಿತು ‘‘ಸೊಸೆಗೆ ಎಷ್ಟು ತಿಂಗಳೋ...ಹೆರಿಗೆ ದಿನ ಹತ್ತಿರವಿದೆಯೋ...?’’ ಸಂಭ್ರಮದಿಂದ ಕೇಳಿದಳು. - ಮಗು
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)