varthabharthi


ಸಿನಿಮಾ

‘ಸರಕಾರಿ ಹಿ.ಪ್ರಾ. ಶಾಲೆ ಕಾಸರಗೋಡು’ ಅತ್ಯುತ್ತಮ ಮಕ್ಕಳ ಚಿತ್ರ

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಅತ್ಯುತ್ತಮ ಬಾಲನಟ ಪ್ರಶಸ್ತಿ ಗೆದ್ದ ಕನ್ನಡದ ರೋಹಿತ್

ವಾರ್ತಾ ಭಾರತಿ : 9 Aug, 2019

ಹೊಸದಿಲ್ಲಿ, ಆ.9: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟಗೊಂಡಿದ್ದು, ಕನ್ನಡದ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಅತ್ಯುತ್ತಮ ಮಕ್ಕಳ ಚಿತ್ರವಾಗಿ ಹೊರಹೊಮ್ಮಿದೆ

ಅತ್ಯುತ್ತಮ ಬಾಲನಟ- ಪಿವಿ ರೋಹಿತ್ (ಒಂದಲ್ಲಾ ಎರಡಲ್ಲಾ ), ಇವರ ಜೊತೆ ಸಾಹಿಬ್ ಸಿಂಗ್, ತಲ್ಹಾ ಅರ್ಶದ್ ರೇಶಿ, ಶ್ರೀನಿವಾಸ್ ಪೋಕಲೆ

ಅತ್ಯುತ್ತಮ ಪೋಷಕ ನಟಿ- ಸುರೇಖಾ ಸೇಥಿ (ಬಧಾಯಿ ಹೋ)

ಅತ್ಯುತ್ತಮ ಪೋಷಕ ನಟ- ಸ್ವನಂದ್ ಕಿರ್ಕಿರೆ (ಚುಂಬಕ್)

ನರ್ಗೀಸ್ ದತ್ ಪ್ರಶಸ್ತಿ- ಒಂದಲ್ಲಾ ಎರಡಲ್ಲಾ

ಅತ್ಯುತ್ತಮ ಮಕ್ಕಳ ಚಿತ್ರ- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು

ಅತ್ಯುತ್ತಮ ಸಾಮಾಜಿಕ ಚಿತ್ರ- ಪ್ಯಾಡ್ ಮ್ಯಾನ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)