ಝಲಕ್
ನಟನೆ
ವಾರ್ತಾ ಭಾರತಿ : 23 Sep, 2019
- ಮಗು

ಒಬ್ಬ ನಟ ವೈಯಕ್ತಿಕವಾಗಿ ಅತ್ಯಂತ ಸ್ವಾರ್ಥಿಯಾಗಿದ್ದ.
ಆದರೆ ಸಿನೆಮಾಗಳಲ್ಲಿ ಸಜ್ಜನ ನಾಯಕ ಪಾತ್ರಗಳನ್ನು ನಟಿಸುತ್ತಿದ್ದ. ಜನರು ಆತನನ್ನು ನಿಜ ಜೀವನದಲ್ಲೂ ಆ ಪಾತ್ರಗಳ ಮೂಲಕವೇ ಕಾಣುತ್ತಿದ್ದರು.
ಆತ ತೀರಿ ಹೋದಾಗ ಜನಜಂಗುಳಿಯೇ ನೆರೆದಿತ್ತು.
ಆದರೆ ವೃದ್ಧಾಶ್ರಮದಲ್ಲಿದ್ದ ಆತನ ತಾಯಿಗೆ ಮಗನನ್ನು ನೋಡಬೇಕೆನಿಸಲಿಲ್ಲ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)