varthabharthi


ಕ್ರೀಡೆ

ಧೋನಿ ದಾಖಲೆ ಸರಿಗಟ್ಟಿದ ರೋಹಿತ್

ವಾರ್ತಾ ಭಾರತಿ : 23 Sep, 2019

ಬೆಂಗಳೂರು, ಸೆ.22: ಭಾರತದ ಪರ ಗರಿಷ್ಠ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನಾಡಿದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮಾಜಿ ನಾಯಕ ಎಂಎಸ್‌ಧೋನಿಯ ದಾಖಲೆ ಸರಿಗಟ್ಟಿದರು.

 ರವಿವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಟಿ-20ಯಲ್ಲಿ ಈ ಸಾಧನೆ ಮಾಡಿದರು. ರೋಹಿತ್ ಭಾರತದ ಪರ 97 ಟಿ-20 ಪಂದ್ಯಗಳನ್ನಾಡಿದ್ದಾರೆ. 98 ಪಂದ್ಯಗಳನ್ನು ಆಡಿದ್ದ ಧೋನಿಯ ದಾಖಲೆಯನ್ನು ಸರಿಗಟ್ಟಿದರು. 78 ಪಂದ್ಯಗಳನ್ನಾಡಿರುವ ಸುರೇಶ್ ರೈನಾ 3ನೇ ಸ್ಥಾನದಲ್ಲಿದ್ದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)