ಝಲಕ್
ಕಣ್ಣು
ವಾರ್ತಾ ಭಾರತಿ : 25 Sep, 2019
-ಮಗು

ಕುರುಡನೊಬ್ಬ ಭಿಕ್ಷೆ ಬೇಡುತ್ತಿದ್ದ.
ಆ ದಾರಿಯಲ್ಲಿ ಸಾಗುತ್ತಿದ್ದ ವ್ಯಕ್ತಿ ಯೊಬ್ಬ ಹತ್ತು ರೂಪಾಯಿ ಕೊಟ್ಟು ಕೇಳಿದ ‘‘ಈ ನೋಟಿನ ಬೆಲೆಯೆಷ್ಟು?’’
‘‘ಇದು ಹತ್ತು ರೂಪಾಯಿ ಸ್ವಾಮಿ’’
‘‘ಕಣ್ಣು ಕಾಣುವುದಿಲ್ಲ ಎನ್ನುತ್ತೀಯ... ನೋಟನ್ನು ಹೇಗೆ ಗುರುತಿಸಿದೆ...’’
‘‘ನಾನು ನೋಟನ್ನಲ್ಲ, ನೋಟು ನನ್ನನ್ನು ಗುರುತಿಸಿದ್ದು ಸ್ವಾಮಿ...’’ ಕುರುಡ ಉತ್ತರಿಸಿದ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)