varthabharthi


ಮದುವೆ ಮನೆ

ಸನಾವುಲ್ಲಾ – ಫಾತಿಮಾ ಝಾಹಿರ

ವಾರ್ತಾ ಭಾರತಿ : 7 Oct, 2019

ಮಂಗಳೂರು: ಮುಹಮ್ಮದ್ ಶರೀಫ್ ಅವರ ಪುತ್ರ ಸನಾವುಲ್ಲಾ ಇವರ ವಿವಾಹವು ಕುದ್ರೋಳಿ ನಿವಾಸಿ ಕೆ. ಮೊಯ್ದಿನ್ ಅವರ ಪುತ್ರಿ ಫಾತಿಮಾ ಝಾಹಿರ ಅವರೊಂದಿಗೆ ಅಕ್ಟೋಬರ್ 6 ರಂದು ಎಮ್ಮೆಕೆರೆಯ ಆರ್.ಎಲ್. ಹಾಲ್ ನಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ ನಡೆಯಿತು.

ಈ ಸಂದರ್ಭ ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭ ಹಾರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)