ಮದುವೆ ಮನೆ
ಅಶ್ರಫ್ –ಮಿಶ್ಬಾ
ವಾರ್ತಾ ಭಾರತಿ : 8 Jan, 2020

ಬಂಟ್ವಾಳ ತಾಲೂಕು ಕೆಲಿಂಜಾದ ಅಬ್ದುಲ್ ಖಾದ್ರಿ ಅವರ ಪುತ್ರ ಅಶ್ರಫ್ ಕೆ ಅವರ ವಿವಾಹವು ಅಡ್ಯನಡ್ಕದ ಹಾಜಿ ಅಬ್ದುಲ್ ಖಾದರ್ ಪುತ್ರಿ ಖದೀಜತುಲ್ ಕುಬ್ರಾ ಮಿಶ್ಬಾ ಅವರೊಂದಿಗೆ ಜ.8ರಂದು ನೇರಳಕಟ್ಟೆಯ ಇಂಡಿಯನ್ ಆಡಿಟೋರಿಯಂ ಹಾಲ್ ನಲ್ಲಿ ನಡೆಯಿತು.
ಈ ಸಂದರ್ಭ ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭ ಹಾರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)