ಮದುವೆ ಮನೆ
ಇಮ್ರಾನ್ – ಹಲೀಮಾ ಶಮ್ನಾಝ್
ವಾರ್ತಾ ಭಾರತಿ : 23 Jun, 2020

ಕೃಷ್ಣಾಪುರದ ಹಸನಬ್ಬ ಅವರ ಪುತ್ರ ಇಮ್ರಾನ್ ಎಂಬವರ ವಿವಾಹವು ಜೋಕಟ್ಟೆಯ ದಿವಂಗತ ಟಿ. ಮುಹಮ್ಮದ್ ನಾರ್ವೆರವರ ಪುತ್ರಿ ಹಲೀಮಾ ಶಮ್ನಾಝ್ ಇವರೊಂದಿಗೆ ಜೂ.21ರಂದು ನಡೆಯಿತು.
ಈ ಸಂದರ್ಭ ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭ ಹಾರೈಸಿದರು.









‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)