ಪುತ್ತೂರು : ಕೂರ್ನಡ್ಕ ನಿವಾಸಿ ಅಬ್ಬಾಸ್ ಹಾಜಿ (80) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ನಿಧನರಾದರು. ಮೃತರು 7 ಮಂದಿ ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.