ಮದುವೆ ಮನೆ
ಮುಹಮ್ಮದ್ ಶಿಹಾಬ್ - ಹಲೀಮಾ ಅಶ್ಫಿಯಾ
ವಾರ್ತಾ ಭಾರತಿ : 9 Jul, 2020

ಉಳ್ಳಾಲ: ಉಳ್ಳಾಲ ಬಸ್ತಿಪಡ್ಪು ನಿವಾಸಿ ಅಬ್ದುಲ್ ಖಾಲಿದ್ ಅವರ ಪುತ್ರ ಮುಹಮ್ಮದ್ ಶಿಹಾಬ್ ಅವರ ವಿವಾಹವು ಸುಂದರಿಬಾಗ್ ನಿವಾಸಿ ಮುಹಮ್ಮದ್ ರಶೀದ್ ಎಂಬವರ ಮಗಳು ಹಲೀಮಾ ಅಶ್ಫಿಯಾ ಜೊತೆ ಜು.9 ರಂದು ಉಳ್ಳಾಲದ ಮನೆಯಲ್ಲಿ ನಡೆಯಿತು.
ವಿವಾಹ ಕಾರ್ಯಕ್ರಮಕ್ಕೆ ಬಂಧು- ಮಿತ್ರಾದಿಗಳು ಆಗಮಿಸಿ ಶುಭ ಹಾರೈಸಿದರು.




‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)