ಮದುವೆ ಮನೆ
ಸಮೀರ್ - ಝಮೀರಾ
ವಾರ್ತಾ ಭಾರತಿ : 14 Aug, 2020

ಮಂಗಳೂರು : ನೀರುಮಾರ್ಗ ಬಿತ್ತುಪಾದೆ ದಿ. ಎನ್ ಇದಿನಬ್ಬ ಇವರ ಪುತ್ರ ಸಮೀರ್ ಅವರ ವಿವಾಹವು ಕೃಷ್ಣಾಪುರ ನಿವಾಸಿ ಆರಿಫ್ ಇವರ ಪುತ್ರಿ ಝಮೀರಾ ಇವರೊಂದಿಗೆ ವರನ ಮನೆಯಲ್ಲಿ ಆ.10ರಂದು ಸರಳವಾಗಿ ನೆರೆವೇರಿತು.
ಈ ಸಂದರ್ಭ ಕುಟುಂಬಸ್ಥರು, ಸ್ನೇಹಿತರು ಪಾಲ್ಗೊಂಡರು.



‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)