varthabharthi


ನಿಧನ

ಸೀತಾರಾಮ ನಾಯರಿ

ವಾರ್ತಾ ಭಾರತಿ : 18 Sep, 2020

ಬ್ರಹ್ಮಾವರ, ಸೆ. 18: ನ್ಯಾಯಾಂಗ ಇಲಾಖೆಯ ನಿವೃತ್ತ ದಫೇದಾರ್ ಮಟಪಾಡಿ ಸೀತಾರಾಮ ನಾಯರಿ (64) ಅಸೌಖ್ಯದಿಂದ ಸೆ.18ರಂದು ಕೋಟ ಮೂರುಕೈಯಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ತಂದೆ, ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಉಡುಪಿ ಮತ್ತು ಕುಂದಾಪುರದ ನ್ಯಾಯಾಲಯಗಳಲ್ಲಿ ಸೀತಾರಾಮ ನಾಯರಿ ಅವರು ಸುಮಾರು 35 ವರ್ಷ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ವಿಶ್ರಾಂತ ಜೀವನ ನಡೆಸುತ್ತಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)