varthabharthi


ನಿಧನ

ರಮೇಶ್ ಕುಲಾಲ್

ವಾರ್ತಾ ಭಾರತಿ : 19 Sep, 2020

ಮಂಗಳೂರು : ಬೋಳೂರು ಪರಿಸರದ ಸಮಾಜಸೇವಕ ನೇಷನಲ್ ಫ್ರೆಂಡ್ಸ್ ಸರ್ಕಲ್ ಬೋಳೂರು ಇದರ ಮಾಜಿ ಅಧ್ಯಕ್ಷ ರಮೇಶ್ ಕುಲಾಲ್ (65) ಸೆ. 19ರಂದು ನಿಧನರಾಗಿರುವರು.

ಮೃತರ ಪತ್ನಿ  ಇಬ್ಬರು ಪುತ್ರಿಯರು ಓರ್ವ ಪುತ್ರ ಹಾಗೂ ಬೆಂಗಳೂರು ಕುಲಾಲ ಸಂಘದ ಮಾಜಿ ಮಾಧವ ಕುಲಾಲ್ ಸಹಿತ ಮೂವರು ಸಹೋದರರು ಇಬ್ಬರು ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ರಮೇಶ್ ಕುಲಾಲ್ ಅವರು ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದು. ಬೋಳೂರು ಪರಿಸರದಲ್ಲಿ ವಿವಿಧ ಸಂಘಟನೆಗಳಲ್ಲಿ ಸಮಾಜಸೇವೆಯಲ್ಲಿ ಗುರುತಿಸಿಕೊಂಡವರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)