varthabharthi


ನಿಧನ

ಎಸ್.ಎ. ಇಸ್ಮಾಯೀಲ್ ಹಾಜಿ ಸುರತ್ಕಲ್

ವಾರ್ತಾ ಭಾರತಿ : 20 Sep, 2020

ಮಂಗಳೂರು, ಸೆ. 20: ಸುರತ್ಕಲ್ ನಿವಾಸಿ ಎಸ್.ಎ.ಇಸ್ಮಾಯೀಲ್ ಹಾಜಿ (65) ಅಲ್ಪಕಾಲದ ಅನಾರೋಗ್ಯದಿಂದ ರವಿವಾರ ಮಧ್ಯಾಹ್ನ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ, ಐವರು ಪುತ್ರರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯವು ಸುರತ್ಕಲ್ ಮಸೀದಿ ಆವರಣದಲ್ಲಿ ನೆರವೇರಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)